RNC Hospital logoRNC HOSPITALBagalkot · ಆರ್‌ಎನ್‌ಸಿ ಆಸ್ಪತ್ರೆ
24-hr Emergency: 98868 36659
rakesh@rnchospital.com · 08354 220058
Home › Your Visit to RNC Hospital

Your Visit to RNC Hospital

ಆರ್‌ಎನ್‌ಸಿ ಆಸ್ಪತ್ರೆಗೆ ನಿಮ್ಮ ಭೇಟಿ

Here is what to expect when you come to RNC Hospital for a consultation or admission. Our reception team will guide you at every step.

ತಪಾಸಣೆ ಅಥವಾ ದಾಖಲಾತಿಗಾಗಿ ಆರ್‌ಎನ್‌ಸಿ ಆಸ್ಪತ್ರೆಗೆ ಬಂದಾಗ ಏನಿರುತ್ತದೆ ಎಂಬ ಮಾಹಿತಿ ಇಲ್ಲಿದೆ. ನಮ್ಮ ರಿಸೆಪ್ಷನ್ ತಂಡ ಪ್ರತಿ ಹಂತದಲ್ಲೂ ನಿಮಗೆ ಮಾರ್ಗದರ್ಶನ ನೀಡುತ್ತದೆ.

OPD (consultation)OPD (ತಪಾಸಣೆ)

  • OPD days: Monday to Saturday. Dr. Rakesh A.V.: 11 AM – 5 PM. Other doctors: call 98868 36659 for their OPD days
  • Consultation fee: ₹400
  • Call 98868 36659 to book a time and avoid waiting
  • Reception and consultation rooms are on the 1st floor; a lift is available
  • OPD: ಸೋಮವಾರದಿಂದ ಶನಿವಾರ. ಡಾ. ರಾಕೇಶ್ ಎ.ವಿ.: ಬೆಳಿಗ್ಗೆ 11 ರಿಂದ ಸಂಜೆ 5. ಇತರ ವೈದ್ಯರ OPD ದಿನಗಳಿಗಾಗಿ 98868 36659 ಗೆ ಕರೆ ಮಾಡಿ
  • ತಪಾಸಣೆ ಶುಲ್ಕ: ₹400
  • ಕಾಯುವುದನ್ನು ತಪ್ಪಿಸಲು 98868 36659 ಗೆ ಕರೆ ಮಾಡಿ ಸಮಯ ನಿಗದಿಪಡಿಸಿ
  • ರಿಸೆಪ್ಷನ್ ಮತ್ತು ತಪಾಸಣೆ ಕೊಠಡಿಗಳು 1ನೇ ಮಹಡಿಯಲ್ಲಿವೆ; ಲಿಫ್ಟ್ ಇದೆ

What to bringಏನು ತರಬೇಕು

  • All old reports, MRI/CT films and prescriptions
  • The medicines you take now, or their strips
  • A family member who knows the patient's history
  • ಎಲ್ಲಾ ಹಳೆಯ ರಿಪೋರ್ಟ್‌ಗಳು, MRI/CT ಫಿಲ್ಮ್‌ಗಳು ಮತ್ತು ಚೀಟಿಗಳು
  • ಈಗ ತೆಗೆದುಕೊಳ್ಳುತ್ತಿರುವ ಮಾತ್ರೆಗಳು ಅಥವಾ ಅವುಗಳ ಸ್ಟ್ರಿಪ್‌ಗಳು
  • ರೋಗಿಯ ಹಿಂದಿನ ವಿವರ ತಿಳಿದಿರುವ ಮನೆಯವರು

If the patient is admittedರೋಗಿಯನ್ನು ದಾಖಲಿಸಿದರೆ

  • Treatment starts first – no money is asked at the time of emergency admission.
  • From the next day, a deposit is collected depending on the ward (ICU, special, semi-special or general). Reception will explain the amount.
  • Wards and the neuro ICU are on the 2nd floor.
  • For any billing question, please speak to the Hospital Manager.
  • ಮೊದಲು ಚಿಕಿತ್ಸೆ – ತುರ್ತು ದಾಖಲಾತಿಯ ಸಮಯದಲ್ಲಿ ಹಣ ಕೇಳುವುದಿಲ್ಲ.
  • ಮರುದಿನದಿಂದ ವಾರ್ಡ್‌ಗೆ ಅನುಗುಣವಾಗಿ (ICU, ಸ್ಪೆಷಲ್ ವಾರ್ಡ್, ಸೆಮಿ ಸ್ಪೆಷಲ್ ವಾರ್ಡ್ ಅಥವಾ ಜನರಲ್ ವಾರ್ಡ್) ಮುಂಗಡ ಹಣ ಪಡೆಯಲಾಗುತ್ತದೆ. ಮೊತ್ತವನ್ನು ರಿಸೆಪ್ಷನ್‌ನಲ್ಲಿ ತಿಳಿಸುತ್ತಾರೆ.
  • ವಾರ್ಡ್‌ಗಳು ಮತ್ತು ನ್ಯೂರೋ ICU 2ನೇ ಮಹಡಿಯಲ್ಲಿವೆ.
  • ಬಿಲ್ಲಿಂಗ್ ಬಗ್ಗೆ ಯಾವುದೇ ಪ್ರಶ್ನೆಗೆ ಆಸ್ಪತ್ರೆಯ ಮ್ಯಾನೇಜರ್ ಅವರನ್ನು ಸಂಪರ್ಕಿಸಿ.

Insurance and government schemesವಿಮೆ ಮತ್ತು ಸರ್ಕಾರಿ ಯೋಜನೆಗಳು

  • Insurance and government schemes (such as Ayushman Bharat) are not accepted yet; the process is under way.
  • BPL and Ayushman card holders may receive a concession, decided by the doctor.
  • ವಿಮೆ ಮತ್ತು ಸರ್ಕಾರಿ ಯೋಜನೆಗಳನ್ನು (ಆಯುಷ್ಮಾನ್ ಭಾರತ್ ಮುಂತಾದ) ಸದ್ಯಕ್ಕೆ ಸ್ವೀಕರಿಸುತ್ತಿಲ್ಲ; ಇದಕ್ಕಾಗಿ ಪ್ರಕ್ರಿಯೆ ನಡೆಯುತ್ತಿದೆ.
  • BPL ಮತ್ತು ಆಯುಷ್ಮಾನ್ ಕಾರ್ಡ್ ಹೊಂದಿರುವವರಿಗೆ ವೈದ್ಯರ ನಿರ್ಧಾರದಂತೆ ರಿಯಾಯಿತಿ ಸಿಗಬಹುದು.
Dr. Rakesh A.V., Founder and Consultant Neurosurgeon, RNC Hospital
Dr. Rakesh A.V.
Founder & Consultant Neurosurgeon
MBBS, MS, MRCS (Edinburgh), MCh Neurosurgery

Need help? Call RNC Hospital, Bagalkot

ಸಹಾಯ ಬೇಕೇ? ಆರ್‌ಎನ್‌ಸಿ ಆಸ್ಪತ್ರೆಗೆ ಕರೆ ಮಾಡಿ

98868 36659

24-hour emergency · OPD Monday–Saturday · Navanagar Road, near Rotary Circle

Other servicesಇತರ ಸೇವೆಗಳು

Book an appointmentಅಪಾಯಿಂಟ್‌ಮೆಂಟ್ ಬುಕ್ ಮಾಡಿ

Also for a second opinion on your reports or scans · ರಿಪೋರ್ಟ್ ಅಥವಾ ಸ್ಕ್ಯಾನ್ ಬಗ್ಗೆ ಎರಡನೇ ಅಭಿಪ್ರಾಯಕ್ಕೂ

Emergency? Do not wait – call 98868 36659 · ತುರ್ತು ಇದ್ದರೆ ಕಾಯಬೇಡಿ, ಕರೆ ಮಾಡಿ