RNC Hospital logoRNC HOSPITALBagalkot · ಆರ್‌ಎನ್‌ಸಿ ಆಸ್ಪತ್ರೆ
24-hr Emergency: 98868 36659
rakesh@rnchospital.com · 08354 220058
Home › Services › Stroke (Paralysis) Treatment in Bagalkot
24-HOUR EMERGENCY · 24 ಗಂಟೆ ತುರ್ತು ಚಿಕಿತ್ಸೆ

Stroke (Paralysis) Treatment in Bagalkot

ಬಾಗಲಕೋಟೆಯಲ್ಲಿ ಪಾರ್ಸಿ/ಲಕ್ವಾ ಚಿಕಿತ್ಸೆ

A stroke (paralysis) happens when blood flow to part of the brain stops, or when a blood vessel in the brain bursts. It is an emergency. Every minute counts: the sooner the patient reaches hospital, the more brain can be saved. RNC Hospital, Bagalkot gives 24-hour emergency care for stroke, led by Consultant Neurosurgeon Dr. Rakesh A.V.

ಮಿದುಳಿನ ಒಂದು ಭಾಗಕ್ಕೆ ರಕ್ತ ಸಂಚಾರ ನಿಂತಾಗ ಅಥವಾ ಮಿದುಳಿನ ರಕ್ತನಾಳ ಒಡೆದಾಗ ಪಾರ್ಸಿ/ಲಕ್ವಾ ಆಗುತ್ತದೆ. ಇದು ತುರ್ತು ಪರಿಸ್ಥಿತಿ. ಪ್ರತಿ ನಿಮಿಷವೂ ಮುಖ್ಯ: ರೋಗಿಯನ್ನು ಎಷ್ಟು ಬೇಗ ಆಸ್ಪತ್ರೆಗೆ ತರುತ್ತೀರೋ, ಅಷ್ಟು ಹೆಚ್ಚು ಮಿದುಳನ್ನು ಉಳಿಸಬಹುದು. ಬಾಗಲಕೋಟೆಯ ಆರ್‌ಎನ್‌ಸಿ ಆಸ್ಪತ್ರೆಯಲ್ಲಿ ನರಶಸ್ತ್ರಚಿಕಿತ್ಸಕ ಡಾ. ರಾಕೇಶ್ ಎ.ವಿ. ಅವರ ನೇತೃತ್ವದಲ್ಲಿ 24 ಗಂಟೆ ಪಾರ್ಸಿ/ಲಕ್ವಾ ತುರ್ತು ಚಿಕಿತ್ಸೆ ಲಭ್ಯ.

Know the signs: BE FASTಲಕ್ಷಣಗಳನ್ನು ಗುರುತಿಸಿ: BE FAST

  • B – Balance: sudden loss of balance or dizziness
  • E – Eyes: sudden blurred vision or loss of sight
  • F – Face: face drooping on one side
  • A – Arm: weakness or numbness of an arm or leg
  • S – Speech: slurred speech or unable to speak
  • T – Time: come to hospital immediately
  • B – ಸಮತೋಲನ: ಇದ್ದಕ್ಕಿದ್ದಂತೆ ಸಮತೋಲನ ತಪ್ಪುವುದು ಅಥವಾ ತಲೆ ತಿರುಗುವುದು
  • E – ಕಣ್ಣು: ಇದ್ದಕ್ಕಿದ್ದಂತೆ ಕಣ್ಣು ಮಂಜಾಗುವುದು ಅಥವಾ ದೃಷ್ಟಿ ಹೋಗುವುದು
  • F – ಮುಖ: ಮುಖ ಒಂದು ಕಡೆ ಸೊಟ್ಟಗಾಗುವುದು
  • A – ಕೈ/ಕಾಲು: ಕೈ ಅಥವಾ ಕಾಲು ಜೋಮು ಹಿಡಿಯುವುದು, ಶಕ್ತಿ ಇಲ್ಲದಾಗುವುದು
  • S – ಮಾತು: ಮಾತು ತೊದಲುವುದು ಅಥವಾ ಮಾತು ಬಾರದಿರುವುದು
  • T – ಸಮಯ: ತಕ್ಷಣ ಆಸ್ಪತ್ರೆಗೆ ಬನ್ನಿ

While coming to hospital – do NOTಆಸ್ಪತ್ರೆಗೆ ಬರುವಾಗ – ಇವುಗಳನ್ನು ಮಾಡಬೇಡಿ

  • Do not give water, food or tablets by mouth – the patient may choke.
  • Do not give aspirin or any medicine without a doctor's advice – some strokes are caused by bleeding.
  • Do not wait for the symptoms to settle, and do not try home remedies.
  • ಬಾಯಿಗೆ ನೀರು, ಆಹಾರ ಅಥವಾ ಮಾತ್ರೆ ಕೊಡಬೇಡಿ – ಗಂಟಲಲ್ಲಿ ಸಿಕ್ಕಿಕೊಳ್ಳಬಹುದು.
  • ವೈದ್ಯರ ಸಲಹೆ ಇಲ್ಲದೆ ಆಸ್ಪಿರಿನ್ ಅಥವಾ ಯಾವುದೇ ಮಾತ್ರೆ ಕೊಡಬೇಡಿ – ಕೆಲವು ಪಾರ್ಸಿ ರಕ್ತಸ್ರಾವದಿಂದ ಆಗುತ್ತದೆ.
  • ಲಕ್ಷಣಗಳು ಕಡಿಮೆಯಾಗಲಿ ಎಂದು ಕಾಯಬೇಡಿ, ಮನೆಮದ್ದು ಮಾಡಿ ಸಮಯ ಹಾಳು ಮಾಡಬೇಡಿ.

Stroke care at RNC Hospitalಆರ್‌ಎನ್‌ಸಿ ಆಸ್ಪತ್ರೆಯಲ್ಲಿ ಪಾರ್ಸಿ/ಲಕ್ವಾ ಚಿಕಿತ್ಸೆ

  • 24-hour emergency department, led by a neurosurgeon
  • Brain scan available in the same building
  • Neuro ICU for close monitoring of serious patients
  • Surgery for brain bleeding when it is needed
  • Physiotherapy and rehabilitation to help regain movement
  • Follow-up for BP, sugar and medicines to lower the risk of another stroke
  • ನರಶಸ್ತ್ರಚಿಕಿತ್ಸಕರ ನೇತೃತ್ವದಲ್ಲಿ 24 ಗಂಟೆ ತುರ್ತು ವಿಭಾಗ
  • ಅದೇ ಕಟ್ಟಡದಲ್ಲಿ ಮಿದುಳಿನ ಸ್ಕ್ಯಾನ್ ಸೌಲಭ್ಯ
  • ಗಂಭೀರ ರೋಗಿಗಳ ನಿಗಾಕ್ಕಾಗಿ ನ್ಯೂರೋ ICU (ತೀವ್ರ ನಿಗಾ ಘಟಕ)
  • ಅಗತ್ಯವಿದ್ದಾಗ ಮಿದುಳಿನ ರಕ್ತಸ್ರಾವಕ್ಕೆ ಶಸ್ತ್ರಚಿಕಿತ್ಸೆ
  • ಕೈ-ಕಾಲಿನ ಚಲನೆ ಮರಳಿ ಪಡೆಯಲು ಫಿಸಿಯೋಥೆರಪಿ
  • ಮತ್ತೆ ಪಾರ್ಸಿ ಆಗದಂತೆ BP, ಸಕ್ಕರೆ ಮತ್ತು ಮಾತ್ರೆಗಳ ಫಾಲೋ-ಅಪ್
Dr. Rakesh A.V., Consultant Neurosurgeon, RNC Hospital Bagalkot
Dr. Rakesh A.V.
Founder & Consultant Neurosurgeon
MBBS, MS, MRCS (Edinburgh), MCh Neurosurgery
ಡಾ. ರಾಕೇಶ್ ಎ.ವಿ. – ನರಶಸ್ತ್ರಚಿಕಿತ್ಸಕರು

Get your free e-bookಉಚಿತ ಇ-ಪುಸ್ತಕ ಪಡೆಯಿರಿ

7 Ways to Stay Stroke-Free · ಪಾರ್ಸಿ/ಲಕ್ವಾ ತಡೆಯಲು 7 ಮಾರ್ಗಗಳು

Frequently asked questionsಸಾಮಾನ್ಯ ಪ್ರಶ್ನೆಗಳು

What is the 'golden hour' in stroke?

It is the first few hours after a stroke begins. Some important stroke treatments work only in this early window, so the patient should reach hospital as fast as possible. Dr. Rakesh A.V. has written a public-awareness book on this, 'The Golden Hour', in Kannada and English.

Can a person recover from paralysis?

Recovery depends on the type and size of the stroke and how quickly treatment starts. Many patients improve with timely treatment and regular physiotherapy. The doctor will explain what to expect for each patient.

Is stroke treatment available at night in Bagalkot?

Yes. RNC Hospital's emergency department is open 24 hours, every day. Call 98868 36659 while you are on the way.

ಪಾರ್ಸಿಯಲ್ಲಿ 'ಗೋಲ್ಡನ್ ಅವರ್' ಎಂದರೇನು?

ಪಾರ್ಸಿ ಆರಂಭವಾದ ಮೊದಲ ಕೆಲವು ಗಂಟೆಗಳು. ಕೆಲವು ಮುಖ್ಯ ಚಿಕಿತ್ಸೆಗಳು ಈ ಸಮಯದಲ್ಲಿ ಮಾತ್ರ ಕೆಲಸ ಮಾಡುತ್ತವೆ. ಆದ್ದರಿಂದ ರೋಗಿಯನ್ನು ಆದಷ್ಟು ಬೇಗ ಆಸ್ಪತ್ರೆಗೆ ತನ್ನಿ.

ಪಾರ್ಸಿಯಿಂದ ಗುಣಮುಖರಾಗಬಹುದೇ?

ಇದು ಪಾರ್ಸಿಯ ಪ್ರಕಾರ, ಗಾತ್ರ ಮತ್ತು ಚಿಕಿತ್ಸೆ ಎಷ್ಟು ಬೇಗ ಆರಂಭವಾಯಿತು ಎಂಬುದರ ಮೇಲೆ ಅವಲಂಬಿತ. ಸಮಯಕ್ಕೆ ಸರಿಯಾದ ಚಿಕಿತ್ಸೆ ಮತ್ತು ನಿಯಮಿತ ಫಿಸಿಯೋಥೆರಪಿಯಿಂದ ಅನೇಕ ರೋಗಿಗಳು ಸುಧಾರಿಸುತ್ತಾರೆ.

ರಾತ್ರಿ ಹೊತ್ತು ಚಿಕಿತ್ಸೆ ಸಿಗುತ್ತದೆಯೇ?

ಹೌದು. ಆರ್‌ಎನ್‌ಸಿ ಆಸ್ಪತ್ರೆಯ ತುರ್ತು ವಿಭಾಗ ಪ್ರತಿದಿನ 24 ಗಂಟೆ ತೆರೆದಿರುತ್ತದೆ. ಬರುವಾಗಲೇ 98868 36659 ಗೆ ಕರೆ ಮಾಡಿ.

Need help? Call RNC Hospital, Bagalkot

ಸಹಾಯ ಬೇಕೇ? ಆರ್‌ಎನ್‌ಸಿ ಆಸ್ಪತ್ರೆಗೆ ಕರೆ ಮಾಡಿ

98868 36659

24-hour emergency · OPD Monday–Saturday · Navanagar Road, near Rotary Circle

Other servicesಇತರ ಸೇವೆಗಳು

Book an appointmentಅಪಾಯಿಂಟ್‌ಮೆಂಟ್ ಬುಕ್ ಮಾಡಿ

Also for a second opinion on your reports or scans · ರಿಪೋರ್ಟ್ ಅಥವಾ ಸ್ಕ್ಯಾನ್ ಬಗ್ಗೆ ಎರಡನೇ ಅಭಿಪ್ರಾಯಕ್ಕೂ

Emergency? Do not wait – call 98868 36659 · ತುರ್ತು ಇದ್ದರೆ ಕಾಯಬೇಡಿ, ಕರೆ ಮಾಡಿ