Stroke (ಪಾರ್ಸಿ/ಲಕ್ವಾ) – BE FASTಪಾರ್ಸಿ/ಲಕ್ವಾ – BE FAST
- Balance loss · Eyes – sudden vision loss · Face drooping · Arm or leg weakness · Speech slurred · Time – come immediately
- Do not give water, food or tablets. Note the time symptoms started.
- ಸಮತೋಲನ ತಪ್ಪುವುದು · ಇದ್ದಕ್ಕಿದ್ದಂತೆ ದೃಷ್ಟಿ ಹೋಗುವುದು · ಮುಖ ಸೊಟ್ಟಗಾಗುವುದು · ಕೈ ಅಥವಾ ಕಾಲು ದುರ್ಬಲ · ಮಾತು ತೊದಲುವುದು · ತಕ್ಷಣ ಬನ್ನಿ
- ನೀರು, ಆಹಾರ ಅಥವಾ ಮಾತ್ರೆ ಕೊಡಬೇಡಿ. ಲಕ್ಷಣಗಳು ಆರಂಭವಾದ ಸಮಯವನ್ನು ಗಮನಿಸಿ.
Head injury or road accidentತಲೆಗೆ ಪೆಟ್ಟು ಅಥವಾ ರಸ್ತೆ ಅಪಘಾತ
- Come if there is unconsciousness, vomiting, severe headache, fits, drowsiness or bleeding from ear or nose.
- If a neck injury is possible, keep the head and neck still while moving the patient.
- ಪ್ರಜ್ಞೆ ತಪ್ಪುವುದು, ವಾಂತಿ, ತೀವ್ರ ತಲೆನೋವು, ಫಿಟ್ಸ್, ನಿದ್ದೆ ಮಂಪರು ಅಥವಾ ಕಿವಿ-ಮೂಗಿನಿಂದ ರಕ್ತ ಇದ್ದರೆ ಬನ್ನಿ.
- ಕುತ್ತಿಗೆಗೆ ಪೆಟ್ಟಾಗಿರಬಹುದಾದರೆ, ರೋಗಿಯನ್ನು ಸರಿಸುವಾಗ ತಲೆ ಮತ್ತು ಕುತ್ತಿಗೆ ಅಲುಗಾಡದಂತೆ ನೋಡಿಕೊಳ್ಳಿ.
Fits (seizures)ಫಿಟ್ಸ್
- Turn the person on their side; nothing in the mouth; do not hold them down.
- Come if the fit lasts more than 5 minutes, repeats, or is the first fit.
- ವ್ಯಕ್ತಿಯನ್ನು ಒಂದು ಬದಿಗೆ ಮಲಗಿಸಿ; ಬಾಯಿಗೆ ಏನೂ ಹಾಕಬೇಡಿ; ಬಲವಂತವಾಗಿ ಹಿಡಿಯಬೇಡಿ.
- ಫಿಟ್ಸ್ 5 ನಿಮಿಷಕ್ಕಿಂತ ಹೆಚ್ಚು ಇದ್ದರೆ, ಮತ್ತೆ ಬಂದರೆ ಅಥವಾ ಮೊದಲ ಬಾರಿ ಬಂದರೆ ಬನ್ನಿ.
Bring with youಜೊತೆಗೆ ತನ್ನಿ
- All medicines the patient takes, old reports and scans, and a phone number of a family member.
- ರೋಗಿ ತೆಗೆದುಕೊಳ್ಳುವ ಎಲ್ಲಾ ಮಾತ್ರೆಗಳು, ಹಳೆಯ ರಿಪೋರ್ಟ್ ಮತ್ತು ಸ್ಕ್ಯಾನ್‌ಗಳು, ಹಾಗೂ ಮನೆಯವರ ಫೋನ್ ನಂಬರ್.
Get your free e-bookಉಚಿತ ಇ-ಪುಸ್ತಕ ಪಡೆಯಿರಿ
7 Ways to Stay Stroke-Free · ಪಾರ್ಸಿ/ಲಕ್ವಾ ತಡೆಯಲು 7 ಮಾರ್ಗಗಳು

Dr. Rakesh A.V.
Founder & Consultant Neurosurgeon
MBBS, MS, MRCS (Edinburgh), MCh Neurosurgery
Founder & Consultant Neurosurgeon
MBBS, MS, MRCS (Edinburgh), MCh Neurosurgery
Need help? Call RNC Hospital, Bagalkot
ಸಹಾಯ ಬೇಕೇ? ಆರ್‌ಎನ್‌ಸಿ ಆಸ್ಪತ್ರೆಗೆ ಕರೆ ಮಾಡಿ
98868 3665924-hour emergency · OPD Monday–Saturday · Navanagar Road, near Rotary Circle
Other servicesಇತರ ಸೇವೆಗಳು
- Stroke (Paralysis) Treatment in Bagalkot
- Head Injury & Accident Emergency Care in Bagalkot
- Spine Surgery & Slip Disc Treatment in Bagalkot
- Back Pain & Sciatica Treatment in Bagalkot
- Neck Pain & Cervical Spondylosis Treatment in Bagalkot
- Headache, Migraine & Fits (Epilepsy) Treatment in Bagalkot
- Eye Care in Bagalkot
- Orthopaedics – Bone, Joint & Fracture Care
- ENT – Ear, Nose & Throat Care
- Urology – Kidney, Bladder & Prostate Care
- Psychiatry & Mental Health Care
- Physiotherapy & Rehabilitation