RNC Hospital logoRNC HOSPITALBagalkot · ಆರ್‌ಎನ್‌ಸಿ ಆಸ್ಪತ್ರೆ
24-hr Emergency: 98868 36659
rakesh@rnchospital.com · 08354 220058
Home › Medical Disclaimer & Terms of Use

Medical Disclaimer & Terms of Use

ವೈದ್ಯಕೀಯ ಸೂಚನೆ ಮತ್ತು ಬಳಕೆಯ ನಿಯಮಗಳು

The information on this website is for general awareness only and is not a substitute for examination and advice by a qualified doctor.

ಈ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಸಾಮಾನ್ಯ ಜಾಗೃತಿಗಾಗಿ ಮಾತ್ರ. ಇದು ಅರ್ಹ ವೈದ್ಯರ ತಪಾಸಣೆ ಮತ್ತು ಸಲಹೆಗೆ ಬದಲಿಯಲ್ಲ.

Please noteದಯವಿಟ್ಟು ಗಮನಿಸಿ

  • In an emergency, do not wait to read online – come to hospital immediately or call 98868 36659.
  • Do not start, stop or change any medicine based on this website.
  • Treatment results differ from person to person; no outcome is guaranteed.
  • ತುರ್ತು ಪರಿಸ್ಥಿತಿಯಲ್ಲಿ ಆನ್‌ಲೈನ್‌ನಲ್ಲಿ ಓದುತ್ತಾ ಕಾಯಬೇಡಿ – ತಕ್ಷಣ ಆಸ್ಪತ್ರೆಗೆ ಬನ್ನಿ ಅಥವಾ 98868 36659 ಗೆ ಕರೆ ಮಾಡಿ.
  • ಈ ವೆಬ್‌ಸೈಟ್ ನೋಡಿ ಯಾವುದೇ ಮಾತ್ರೆಯನ್ನು ಆರಂಭಿಸಬೇಡಿ, ನಿಲ್ಲಿಸಬೇಡಿ ಅಥವಾ ಬದಲಿಸಬೇಡಿ.
  • ಚಿಕಿತ್ಸೆಯ ಫಲಿತಾಂಶ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಯಾಗಿರುತ್ತದೆ; ಯಾವುದೇ ಫಲಿತಾಂಶದ ಖಾತರಿ ಇಲ್ಲ.

Need help? Call RNC Hospital, Bagalkot

ಸಹಾಯ ಬೇಕೇ? ಆರ್‌ಎನ್‌ಸಿ ಆಸ್ಪತ್ರೆಗೆ ಕರೆ ಮಾಡಿ

98868 36659

24-hour emergency · OPD Monday–Saturday · Navanagar Road, near Rotary Circle

Other servicesಇತರ ಸೇವೆಗಳು

Book an appointmentಅಪಾಯಿಂಟ್‌ಮೆಂಟ್ ಬುಕ್ ಮಾಡಿ

Also for a second opinion on your reports or scans · ರಿಪೋರ್ಟ್ ಅಥವಾ ಸ್ಕ್ಯಾನ್ ಬಗ್ಗೆ ಎರಡನೇ ಅಭಿಪ್ರಾಯಕ್ಕೂ

Emergency? Do not wait – call 98868 36659 · ತುರ್ತು ಇದ್ದರೆ ಕಾಯಬೇಡಿ, ಕರೆ ಮಾಡಿ