Come immediately if you haveಇವುಗಳಿದ್ದರೆ ತಕ್ಷಣ ಬನ್ನಿ
- Sudden loss of vision or sudden blurred vision
- An injury to the eye, or chemical splash
- Severe eye pain with redness, headache or vomiting
- Sudden double vision – this can also be a sign of stroke
- ಇದ್ದಕ್ಕಿದ್ದಂತೆ ದೃಷ್ಟಿ ಹೋಗುವುದು ಅಥವಾ ಮಂಜಾಗುವುದು
- ಕಣ್ಣಿಗೆ ಪೆಟ್ಟು ಅಥವಾ ರಾಸಾಯನಿಕ ಸಿಡಿಯುವುದು
- ಕೆಂಪಾಗುವಿಕೆ, ತಲೆನೋವು ಅಥವಾ ವಾಂತಿಯ ಜೊತೆ ತೀವ್ರ ಕಣ್ಣು ನೋವು
- ಇದ್ದಕ್ಕಿದ್ದಂತೆ ಎರಡೆರಡು ಕಾಣುವುದು – ಇದು ಪಾರ್ಸಿಯ ಲಕ್ಷಣವೂ ಆಗಿರಬಹುದು
Eye care at RNC Hospitalಆರ್‌ಎನ್‌ಸಿ ಆಸ್ಪತ್ರೆಯಲ್ಲಿ ಕಣ್ಣಿನ ಚಿಕಿತ್ಸೆ
- Complete eye check-up and vision testing
- Eye checks for diabetes and high BP
- Eye problems after stroke or head injury, checked together with the neurosurgeon
- Cornea problems and spectacle-power (refractive) assessment by a cornea specialist
- ಸಂಪೂರ್ಣ ಕಣ್ಣಿನ ತಪಾಸಣೆ ಮತ್ತು ದೃಷ್ಟಿ ಪರೀಕ್ಷೆ
- ಸಕ್ಕರೆ ಕಾಯಿಲೆ ಮತ್ತು BP ಇರುವವರಿಗೆ ಕಣ್ಣಿನ ತಪಾಸಣೆ
- ಪಾರ್ಸಿ ಅಥವಾ ತಲೆಗೆ ಪೆಟ್ಟಿನ ನಂತರದ ಕಣ್ಣಿನ ಸಮಸ್ಯೆಗಳಿಗೆ ನರಶಸ್ತ್ರಚಿಕಿತ್ಸಕರ ಜೊತೆಗೂಡಿ ತಪಾಸಣೆ
- ಕಾರ್ನಿಯಾ ತಜ್ಞರಿಂದ ಕಾರ್ನಿಯಾ ಸಮಸ್ಯೆಗಳು ಮತ್ತು ಕನ್ನಡಕದ ಪವರ್ ತಪಾಸಣೆ
Simple tips for healthy eyesಕಣ್ಣಿನ ಆರೋಗ್ಯಕ್ಕೆ ಸರಳ ಸಲಹೆಗಳು
- Have your eyes checked once a year if you have diabetes.
- Every 20 minutes of mobile or screen use, look far away for 20 seconds.
- Do not put any drops in the eye without a doctor's advice.
- ಸಕ್ಕರೆ ಕಾಯಿಲೆ ಇದ್ದರೆ ವರ್ಷಕ್ಕೊಮ್ಮೆ ಕಣ್ಣು ಪರೀಕ್ಷೆ ಮಾಡಿಸಿ.
- ಮೊಬೈಲ್ ಅಥವಾ ಪರದೆ ನೋಡುವಾಗ ಪ್ರತಿ 20 ನಿಮಿಷಕ್ಕೊಮ್ಮೆ 20 ಸೆಕೆಂಡು ದೂರ ನೋಡಿ.
- ವೈದ್ಯರ ಸಲಹೆ ಇಲ್ಲದೆ ಕಣ್ಣಿಗೆ ಯಾವುದೇ ಡ್ರಾಪ್ಸ್ ಹಾಕಬೇಡಿ.

Founder & Consultant Neurosurgeon
MBBS, MS, MRCS (Edinburgh), MCh Neurosurgery
Need help? Call RNC Hospital, Bagalkot
ಸಹಾಯ ಬೇಕೇ? ಆರ್‌ಎನ್‌ಸಿ ಆಸ್ಪತ್ರೆಗೆ ಕರೆ ಮಾಡಿ
98868 3665924-hour emergency · OPD Monday–Saturday · Navanagar Road, near Rotary Circle
Other servicesಇತರ ಸೇವೆಗಳು
- Stroke (Paralysis) Treatment in Bagalkot
- Head Injury & Accident Emergency Care in Bagalkot
- Spine Surgery & Slip Disc Treatment in Bagalkot
- Back Pain & Sciatica Treatment in Bagalkot
- Neck Pain & Cervical Spondylosis Treatment in Bagalkot
- Headache, Migraine & Fits (Epilepsy) Treatment in Bagalkot
- Orthopaedics – Bone, Joint & Fracture Care
- ENT – Ear, Nose & Throat Care
- Urology – Kidney, Bladder & Prostate Care
- Psychiatry & Mental Health Care
- Physiotherapy & Rehabilitation