Come to emergency immediately if, after a head injury, there isತಲೆಗೆ ಪೆಟ್ಟಾದ ನಂತರ ಇವುಗಳಲ್ಲಿ ಯಾವುದಾದರೂ ಇದ್ದರೆ ತಕ್ಷಣ ಬನ್ನಿ
- Loss of consciousness, even for a short time
- Repeated vomiting or severe headache
- Drowsiness, confusion or unusual behaviour
- Fits (seizures)
- Bleeding or watery fluid from the ear or nose
- Weakness of an arm or leg, or neck pain after the injury
- The patient takes blood-thinning medicines
- ಸ್ವಲ್ಪ ಹೊತ್ತಾದರೂ ಪ್ರಜ್ಞೆ ತಪ್ಪಿದ್ದರೆ
- ಮತ್ತೆ ಮತ್ತೆ ವಾಂತಿ ಅಥವಾ ತೀವ್ರ ತಲೆನೋವು
- ನಿದ್ದೆ ಮಂಪರು, ಗೊಂದಲ ಅಥವಾ ವಿಚಿತ್ರ ವರ್ತನೆ
- ಫಿಟ್ಸ್ (ಸೆಳೆತ)
- ಕಿವಿ ಅಥವಾ ಮೂಗಿನಿಂದ ರಕ್ತ ಅಥವಾ ನೀರಿನಂತಹ ದ್ರವ ಬರುವುದು
- ಕೈ ಅಥವಾ ಕಾಲಿನಲ್ಲಿ ಶಕ್ತಿ ಕಡಿಮೆಯಾಗುವುದು, ಅಥವಾ ಕುತ್ತಿಗೆ ನೋವು
- ರೋಗಿ ರಕ್ತ ತೆಳುವಾಗಿಸುವ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ
At the accident siteಅಪಘಾತದ ಸ್ಥಳದಲ್ಲಿ
- Do not bend or twist the neck if a spine injury is possible – move the head, neck and body together.
- If the patient is unconscious but breathing, turn them gently on their side so they do not choke.
- Do not give water or food. Call ahead on 98868 36659 and come straight to emergency.
- ಬೆನ್ನುಮೂಳೆಗೆ ಪೆಟ್ಟಾಗಿರುವ ಸಾಧ್ಯತೆ ಇದ್ದರೆ ಕುತ್ತಿಗೆಯನ್ನು ಬಗ್ಗಿಸಬೇಡಿ, ತಿರುಗಿಸಬೇಡಿ – ತಲೆ, ಕುತ್ತಿಗೆ ಮತ್ತು ದೇಹವನ್ನು ಒಟ್ಟಿಗೆ ಸರಿಸಿ.
- ರೋಗಿ ಪ್ರಜ್ಞೆ ಇಲ್ಲದೆ ಉಸಿರಾಡುತ್ತಿದ್ದರೆ, ಗಂಟಲಲ್ಲಿ ಸಿಕ್ಕಿಕೊಳ್ಳದಂತೆ ನಿಧಾನವಾಗಿ ಒಂದು ಬದಿಗೆ ಮಲಗಿಸಿ.
- ನೀರು ಅಥವಾ ಆಹಾರ ಕೊಡಬೇಡಿ. 98868 36659 ಗೆ ಕರೆ ಮಾಡಿ, ನೇರವಾಗಿ ತುರ್ತು ವಿಭಾಗಕ್ಕೆ ಬನ್ನಿ.
Accident and trauma care at RNC Hospitalಆರ್‌ಎನ್‌ಸಿ ಆಸ್ಪತ್ರೆಯಲ್ಲಿ ಅಪಘಾತ ಚಿಕಿತ್ಸೆ
- 24-hour emergency department, led by a neurosurgeon
- Scans available in the same building
- Operation theatre for brain and spine surgery when needed
- Neuro ICU for serious head injury patients
- Care for spine fractures and spinal cord injury
- Physiotherapy and rehabilitation after injury
- ನರಶಸ್ತ್ರಚಿಕಿತ್ಸಕರ ನೇತೃತ್ವದಲ್ಲಿ 24 ಗಂಟೆ ತುರ್ತು ವಿಭಾಗ
- ಅದೇ ಕಟ್ಟಡದಲ್ಲಿ ಸ್ಕ್ಯಾನ್ ಸೌಲಭ್ಯ
- ಅಗತ್ಯವಿದ್ದಾಗ ಮಿದುಳು ಮತ್ತು ಬೆನ್ನುಮೂಳೆ ಶಸ್ತ್ರಚಿಕಿತ್ಸೆಗೆ ಆಪರೇಷನ್ ಥಿಯೇಟರ್
- ತಲೆಗೆ ಗಂಭೀರ ಪೆಟ್ಟಾದವರಿಗೆ ನ್ಯೂರೋ ICU
- ಬೆನ್ನುಮೂಳೆ ಮುರಿತ ಮತ್ತು ಬೆನ್ನುಹುರಿ ಪೆಟ್ಟಿಗೆ ಚಿಕಿತ್ಸೆ
- ಪೆಟ್ಟಿನ ನಂತರ ಫಿಸಿಯೋಥೆರಪಿ
Founder & Consultant Neurosurgeon
MBBS, MS, MRCS (Edinburgh), MCh Neurosurgery
ಡಾ. ರಾಕೇಶ್ ಎ.ವಿ. – ನರಶಸ್ತ್ರಚಿಕಿತ್ಸಕರು
Frequently asked questionsಸಾಮಾನ್ಯ ಪ್ರಶ್ನೆಗಳು
Should I come to hospital if the head injury looks small?
If there was loss of consciousness, vomiting, headache, drowsiness or the patient takes blood thinners, come for a check-up even if the wound looks small. Bleeding inside the head may not show on the outside.
Does wearing a helmet really help?
Yes. A properly fastened helmet greatly reduces the risk of serious head injury on a two-wheeler. Wear it on every ride, even short ones.
Is accident emergency care available 24 hours?
Yes. RNC Hospital's emergency department is open 24 hours, every day, on Navanagar Road near Rotary Circle, Bagalkot.
ಪೆಟ್ಟು ಸಣ್ಣದಾಗಿ ಕಂಡರೂ ಆಸ್ಪತ್ರೆಗೆ ಬರಬೇಕೇ?
ಪ್ರಜ್ಞೆ ತಪ್ಪಿದ್ದರೆ, ವಾಂತಿ, ತಲೆನೋವು, ನಿದ್ದೆ ಮಂಪರು ಇದ್ದರೆ ಅಥವಾ ರಕ್ತ ತೆಳುವಾಗಿಸುವ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ, ಗಾಯ ಸಣ್ಣದಾಗಿದ್ದರೂ ಪರೀಕ್ಷೆ ಮಾಡಿಸಿ. ತಲೆಯೊಳಗಿನ ರಕ್ತಸ್ರಾವ ಹೊರಗೆ ಕಾಣುವುದಿಲ್ಲ.
ಹೆಲ್ಮೆಟ್ ನಿಜವಾಗಿಯೂ ಸಹಾಯ ಮಾಡುತ್ತದೆಯೇ?
ಹೌದು. ಸರಿಯಾಗಿ ಬೆಲ್ಟ್ ಹಾಕಿದ ಹೆಲ್ಮೆಟ್ ತಲೆಗೆ ಗಂಭೀರ ಪೆಟ್ಟಾಗುವ ಅಪಾಯವನ್ನು ತುಂಬಾ ಕಡಿಮೆ ಮಾಡುತ್ತದೆ. ಚಿಕ್ಕ ಪ್ರಯಾಣವಾದರೂ ಪ್ರತಿ ಬಾರಿ ಹೆಲ್ಮೆಟ್ ಧರಿಸಿ.
ಅಪಘಾತ ಚಿಕಿತ್ಸೆ 24 ಗಂಟೆ ಸಿಗುತ್ತದೆಯೇ?
ಹೌದು. ನವನಗರ ರಸ್ತೆ, ರೋಟರಿ ಸರ್ಕಲ್ ಹತ್ತಿರದ ಆರ್‌ಎನ್‌ಸಿ ಆಸ್ಪತ್ರೆಯ ತುರ್ತು ವಿಭಾಗ ಪ್ರತಿದಿನ 24 ಗಂಟೆ ತೆರೆದಿರುತ್ತದೆ.
Need help? Call RNC Hospital, Bagalkot
ಸಹಾಯ ಬೇಕೇ? ಆರ್‌ಎನ್‌ಸಿ ಆಸ್ಪತ್ರೆಗೆ ಕರೆ ಮಾಡಿ
98868 3665924-hour emergency · OPD Monday–Saturday · Navanagar Road, near Rotary Circle
Other servicesಇತರ ಸೇವೆಗಳು
- Stroke (Paralysis) Treatment in Bagalkot
- Spine Surgery & Slip Disc Treatment in Bagalkot
- Back Pain & Sciatica Treatment in Bagalkot
- Neck Pain & Cervical Spondylosis Treatment in Bagalkot
- Headache, Migraine & Fits (Epilepsy) Treatment in Bagalkot
- Eye Care in Bagalkot
- Orthopaedics – Bone, Joint & Fracture Care
- ENT – Ear, Nose & Throat Care
- Urology – Kidney, Bladder & Prostate Care
- Psychiatry & Mental Health Care
- Physiotherapy & Rehabilitation