Common problems we treatನಾವು ಚಿಕಿತ್ಸೆ ನೀಡುವ ಸಾಮಾನ್ಯ ಸಮಸ್ಯೆಗಳು
- Kidney and urinary stones
- Prostate enlargement – frequent or weak urine flow in older men
- Burning or blood in urine
- Bladder problems after spine injury or stroke, with the neuro team
- ಮೂತ್ರಪಿಂಡ ಮತ್ತು ಮೂತ್ರನಾಳದ ಕಲ್ಲು
- ಪ್ರಾಸ್ಟೇಟ್ ದೊಡ್ಡದಾಗುವುದು – ವಯಸ್ಸಾದ ಗಂಡಸರಲ್ಲಿ ಪದೇ ಪದೇ ಅಥವಾ ನಿಧಾನವಾಗಿ ಮೂತ್ರ
- ಮೂತ್ರದಲ್ಲಿ ಉರಿ ಅಥವಾ ರಕ್ತ
- ಬೆನ್ನುಹುರಿ ಪೆಟ್ಟು ಅಥವಾ ಪಾರ್ಸಿಯ ನಂತರದ ಮೂತ್ರಕೋಶ ಸಮಸ್ಯೆಗಳು – ನ್ಯೂರೋ ತಂಡದ ಜೊತೆಗೂಡಿ
Come immediately ifಇವುಗಳಿದ್ದರೆ ತಕ್ಷಣ ಬನ್ನಿ
- Unable to pass urine at all
- Severe side pain with vomiting or fever
- Blood clots in urine
- ಮೂತ್ರ ಸಂಪೂರ್ಣ ನಿಂತುಹೋದರೆ
- ವಾಂತಿ ಅಥವಾ ಜ್ವರದ ಜೊತೆ ಪಕ್ಕೆಯಲ್ಲಿ ತೀವ್ರ ನೋವು
- ಮೂತ್ರದಲ್ಲಿ ರಕ್ತದ ಗಡ್ಡೆಗಳು
Simple tipsಸರಳ ಸಲಹೆಗಳು
- Drink enough water, especially in summer, unless a doctor has limited your water.
- Do not hold urine for long hours.
- ವೈದ್ಯರು ನೀರು ಕಡಿಮೆ ಕುಡಿಯಲು ಹೇಳಿಲ್ಲದಿದ್ದರೆ, ವಿಶೇಷವಾಗಿ ಬೇಸಿಗೆಯಲ್ಲಿ ಸಾಕಷ್ಟು ನೀರು ಕುಡಿಯಿರಿ.
- ಹೆಚ್ಚು ಹೊತ್ತು ಮೂತ್ರ ತಡೆಹಿಡಿಯಬೇಡಿ.

Dr. Rakesh A.V.
Founder & Consultant Neurosurgeon
MBBS, MS, MRCS (Edinburgh), MCh Neurosurgery
Founder & Consultant Neurosurgeon
MBBS, MS, MRCS (Edinburgh), MCh Neurosurgery
Need help? Call RNC Hospital, Bagalkot
ಸಹಾಯ ಬೇಕೇ? ಆರ್‌ಎನ್‌ಸಿ ಆಸ್ಪತ್ರೆಗೆ ಕರೆ ಮಾಡಿ
98868 3665924-hour emergency · OPD Monday–Saturday · Navanagar Road, near Rotary Circle
Other servicesಇತರ ಸೇವೆಗಳು
- Stroke (Paralysis) Treatment in Bagalkot
- Head Injury & Accident Emergency Care in Bagalkot
- Spine Surgery & Slip Disc Treatment in Bagalkot
- Back Pain & Sciatica Treatment in Bagalkot
- Neck Pain & Cervical Spondylosis Treatment in Bagalkot
- Headache, Migraine & Fits (Epilepsy) Treatment in Bagalkot
- Eye Care in Bagalkot
- Orthopaedics – Bone, Joint & Fracture Care
- ENT – Ear, Nose & Throat Care
- Psychiatry & Mental Health Care
- Physiotherapy & Rehabilitation