RNC Hospital logoRNC HOSPITALBagalkot · ಆರ್‌ಎನ್‌ಸಿ ಆಸ್ಪತ್ರೆ
24-hr Emergency: 98868 36659
rakesh@rnchospital.com · 08354 220058
Home › Contact & Directions

Contact & Directions

ಸಂಪರ್ಕ ಮತ್ತು ದಾರಿ

RNC Hospital is on Navanagar Road, near Rotary Circle, above City Scan Centre, Bagalkot 587101. The hospital is on the 1st and 2nd floors and has a lift.

ಆರ್‌ಎನ್‌ಸಿ ಆಸ್ಪತ್ರೆ ಬಾಗಲಕೋಟೆಯ ನವನಗರ ರಸ್ತೆ, ರೋಟರಿ ಸರ್ಕಲ್ ಹತ್ತಿರ, ಸಿಟಿ ಸ್ಕ್ಯಾನ್ ಸೆಂಟರ್ ಮೇಲೆ ಇದೆ (587101). ಆಸ್ಪತ್ರೆ 1 ಮತ್ತು 2ನೇ ಮಹಡಿಯಲ್ಲಿದ್ದು ಲಿಫ್ಟ್ ಇದೆ.

Phone numbersಫೋನ್ ನಂಬರ್‌ಗಳು

  • 24 ಗಂಟೆ ತುರ್ತು ಮತ್ತು ಅಪಾಯಿಂಟ್‌ಮೆಂಟ್: 98868 36659 (WhatsApp ಕೂಡ)
  • ಲ್ಯಾಂಡ್‌ಲೈನ್: 08354 220058
  • ಆರ್‌ಎನ್‌ಸಿ ಮೆಡಿಕಲ್ಸ್ (ಔಷಧಾಲಯ): 63615 36659
  • ಇಮೇಲ್: rakesh@rnchospital.com

Coming from outside Bagalkotಬಾಗಲಕೋಟೆಯ ಹೊರಗಿನಿಂದ ಬರುವವರಿಗೆ

  • From Jamkhandi, Mudhol, Badami, Ilkal, Hungund, Bilagi or Vijayapura: come to Rotary Circle, Navanagar. The hospital is above City Scan Centre.
  • Open the map below on your phone for turn-by-turn directions.
  • ಜಮಖಂಡಿ, ಮುಧೋಳ, ಬಾದಾಮಿ, ಇಳಕಲ್, ಹುನಗುಂದ, ಬೀಳಗಿ ಅಥವಾ ವಿಜಯಪುರದಿಂದ: ನವನಗರದ ರೋಟರಿ ಸರ್ಕಲ್‌ಗೆ ಬನ್ನಿ. ಆಸ್ಪತ್ರೆ ಸಿಟಿ ಸ್ಕ್ಯಾನ್ ಸೆಂಟರ್ ಮೇಲಿದೆ.
  • ದಾರಿಗಾಗಿ ಕೆಳಗಿನ ನಕ್ಷೆಯನ್ನು ನಿಮ್ಮ ಫೋನ್‌ನಲ್ಲಿ ತೆರೆಯಿರಿ.

Need help? Call RNC Hospital, Bagalkot

ಸಹಾಯ ಬೇಕೇ? ಆರ್‌ಎನ್‌ಸಿ ಆಸ್ಪತ್ರೆಗೆ ಕರೆ ಮಾಡಿ

98868 36659

24-hour emergency · OPD Monday–Saturday · Navanagar Road, near Rotary Circle

Other servicesಇತರ ಸೇವೆಗಳು

Book an appointmentಅಪಾಯಿಂಟ್‌ಮೆಂಟ್ ಬುಕ್ ಮಾಡಿ

Also for a second opinion on your reports or scans · ರಿಪೋರ್ಟ್ ಅಥವಾ ಸ್ಕ್ಯಾನ್ ಬಗ್ಗೆ ಎರಡನೇ ಅಭಿಪ್ರಾಯಕ್ಕೂ

Emergency? Do not wait – call 98868 36659 · ತುರ್ತು ಇದ್ದರೆ ಕಾಯಬೇಡಿ, ಕರೆ ಮಾಡಿ