RNC Hospital logoRNC HOSPITALBagalkot · ಆರ್‌ಎನ್‌ಸಿ ಆಸ್ಪತ್ರೆ
24-hr Emergency: 98868 36659
rakesh@rnchospital.com · 08354 220058
Home › Physiotherapy & Rehabilitation

Physiotherapy & Rehabilitation

ಫಿಸಿಯೋಥೆರಪಿ ಮತ್ತು ಪುನಶ್ಚೇತನ

Physiotherapy helps patients regain movement, strength and independence. At RNC Hospital, physiotherapy works closely with the neurosurgeon, especially after stroke, spine problems and surgery. The physiotherapy room is on the first floor.

ಚಲನೆ, ಶಕ್ತಿ ಮತ್ತು ಸ್ವಾವಲಂಬನೆಯನ್ನು ಮರಳಿ ಪಡೆಯಲು ಫಿಸಿಯೋಥೆರಪಿ ಸಹಾಯ ಮಾಡುತ್ತದೆ. ಆರ್‌ಎನ್‌ಸಿ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ತಂಡ ನರಶಸ್ತ್ರಚಿಕಿತ್ಸಕರ ಜೊತೆಗೂಡಿ ಕೆಲಸ ಮಾಡುತ್ತದೆ – ವಿಶೇಷವಾಗಿ ಪಾರ್ಸಿ, ಬೆನ್ನುಮೂಳೆ ಸಮಸ್ಯೆ ಮತ್ತು ಶಸ್ತ್ರಚಿಕಿತ್ಸೆಯ ನಂತರ. ಫಿಸಿಯೋಥೆರಪಿ ಕೊಠಡಿ ಮೊದಲ ಮಹಡಿಯಲ್ಲಿದೆ.

Who needs physiotherapyಯಾರಿಗೆ ಫಿಸಿಯೋಥೆರಪಿ ಬೇಕು

  • After stroke (ಪಾರ್ಸಿ/ಲಕ್ವಾ) – walking, hand use and balance
  • Back pain, sciatica and neck pain
  • After brain or spine surgery
  • After fractures and injuries
  • Balance problems and frequent falls in elderly people
  • ಪಾರ್ಸಿ/ಲಕ್ವಾ ನಂತರ – ನಡಿಗೆ, ಕೈ ಬಳಕೆ ಮತ್ತು ಸಮತೋಲನ
  • ಬೆನ್ನು ನೋವು, ಸಯಾಟಿಕಾ ಮತ್ತು ಕುತ್ತಿಗೆ ನೋವು
  • ಮಿದುಳು ಅಥವಾ ಬೆನ್ನುಮೂಳೆ ಶಸ್ತ್ರಚಿಕಿತ್ಸೆಯ ನಂತರ
  • ಮೂಳೆ ಮುರಿತ ಮತ್ತು ಪೆಟ್ಟುಗಳ ನಂತರ
  • ವಯಸ್ಸಾದವರಲ್ಲಿ ಸಮತೋಲನ ಸಮಸ್ಯೆ ಮತ್ತು ಪದೇ ಪದೇ ಬೀಳುವುದು

How we workನಮ್ಮ ಕಾರ್ಯವಿಧಾನ

  • A plan made with the treating doctor for each patient
  • Exercises taught to the family so they continue at home
  • Regular progress check-ups
  • ಚಿಕಿತ್ಸೆ ನೀಡುವ ವೈದ್ಯರ ಜೊತೆಗೂಡಿ ಪ್ರತಿ ರೋಗಿಗೆ ಪ್ರತ್ಯೇಕ ಯೋಜನೆ
  • ಮನೆಯಲ್ಲೂ ಮುಂದುವರಿಸಲು ಕುಟುಂಬದವರಿಗೆ ವ್ಯಾಯಾಮ ಕಲಿಸುವುದು
  • ನಿಯಮಿತವಾಗಿ ಸುಧಾರಣೆಯ ಪರಿಶೀಲನೆ
Dr. Rakesh A.V., Founder and Consultant Neurosurgeon, RNC Hospital
Dr. Rakesh A.V.
Founder & Consultant Neurosurgeon
MBBS, MS, MRCS (Edinburgh), MCh Neurosurgery

Need help? Call RNC Hospital, Bagalkot

ಸಹಾಯ ಬೇಕೇ? ಆರ್‌ಎನ್‌ಸಿ ಆಸ್ಪತ್ರೆಗೆ ಕರೆ ಮಾಡಿ

98868 36659

24-hour emergency · OPD Monday–Saturday · Navanagar Road, near Rotary Circle

Other servicesಇತರ ಸೇವೆಗಳು

Book an appointmentಅಪಾಯಿಂಟ್‌ಮೆಂಟ್ ಬುಕ್ ಮಾಡಿ

Also for a second opinion on your reports or scans · ರಿಪೋರ್ಟ್ ಅಥವಾ ಸ್ಕ್ಯಾನ್ ಬಗ್ಗೆ ಎರಡನೇ ಅಭಿಪ್ರಾಯಕ್ಕೂ

Emergency? Do not wait – call 98868 36659 · ತುರ್ತು ಇದ್ದರೆ ಕಾಯಬೇಡಿ, ಕರೆ ಮಾಡಿ