Danger signs – come to emergency for a headache that isಅಪಾಯದ ಲಕ್ಷಣಗಳು – ಇಂತಹ ತಲೆನೋವಿಗೆ ತಕ್ಷಣ ತುರ್ತು ವಿಭಾಗಕ್ಕೆ ಬನ್ನಿ
- Sudden and severe – 'the worst headache of my life'
- With fever, neck stiffness or vomiting
- After a head injury
- With weakness, slurred speech, loss of vision or fits
- New and getting worse over days, especially after age 50
- ಇದ್ದಕ್ಕಿದ್ದಂತೆ ಬಂದ ಅತಿ ತೀವ್ರ ತಲೆನೋವು – 'ಜೀವನದಲ್ಲೇ ಇಷ್ಟು ನೋವು ಬಂದಿರಲಿಲ್ಲ'
- ಜ್ವರ, ಕುತ್ತಿಗೆ ಬಿಗಿತ ಅಥವಾ ವಾಂತಿಯ ಜೊತೆ
- ತಲೆಗೆ ಪೆಟ್ಟಾದ ನಂತರ
- ದೌರ್ಬಲ್ಯ, ಮಾತು ತೊದಲುವುದು, ದೃಷ್ಟಿ ಹೋಗುವುದು ಅಥವಾ ಫಿಟ್ಸ್ ಜೊತೆ
- ಹೊಸದಾಗಿ ಆರಂಭವಾಗಿ ದಿನದಿಂದ ದಿನಕ್ಕೆ ಹೆಚ್ಚಾಗುವ ತಲೆನೋವು, ವಿಶೇಷವಾಗಿ 50 ವರ್ಷದ ನಂತರ
First aid for fits (seizures)ಫಿಟ್ಸ್ ಬಂದಾಗ ಪ್ರಥಮ ಚಿಕಿತ್ಸೆ
- Stay calm. Move sharp or hard objects away and put something soft under the head.
- Turn the person on their side once the jerking stops. Do not hold them down.
- Do NOT put anything in the mouth – no spoon, keys or water. Do not make them smell a shoe or onion.
- Call 98868 36659 and come to emergency if the fit lasts more than 5 minutes, fits repeat, or it is the first fit.
- ಗಾಬರಿಯಾಗಬೇಡಿ. ಹತ್ತಿರದ ಚೂಪಾದ ಅಥವಾ ಗಟ್ಟಿ ವಸ್ತುಗಳನ್ನು ದೂರ ಸರಿಸಿ, ತಲೆಯ ಕೆಳಗೆ ಮೆತ್ತನೆಯ ವಸ್ತು ಇಡಿ.
- ಸೆಳೆತ ನಿಂತ ಮೇಲೆ ವ್ಯಕ್ತಿಯನ್ನು ಒಂದು ಬದಿಗೆ ಮಲಗಿಸಿ. ಬಲವಂತವಾಗಿ ಹಿಡಿದುಕೊಳ್ಳಬೇಡಿ.
- ಬಾಯಿಗೆ ಏನನ್ನೂ ಹಾಕಬೇಡಿ – ಚಮಚ, ಕೀಲಿ ಕೈ ಅಥವಾ ನೀರು ಬೇಡ. ಚಪ್ಪಲಿ ಅಥವಾ ಈರುಳ್ಳಿ ಮೂಸಿಸಬೇಡಿ.
- ಫಿಟ್ಸ್ 5 ನಿಮಿಷಕ್ಕಿಂತ ಹೆಚ್ಚು ಇದ್ದರೆ, ಮತ್ತೆ ಮತ್ತೆ ಬಂದರೆ ಅಥವಾ ಮೊದಲ ಬಾರಿ ಬಂದರೆ 98868 36659 ಗೆ ಕರೆ ಮಾಡಿ, ತುರ್ತು ವಿಭಾಗಕ್ಕೆ ಬನ್ನಿ.
Headache and fits care at RNC Hospitalಆರ್‌ಎನ್‌ಸಿ ಆಸ್ಪತ್ರೆಯಲ್ಲಿ ತಲೆನೋವು ಮತ್ತು ಫಿಟ್ಸ್ ಚಿಕಿತ್ಸೆ
- Detailed assessment to find the type and cause of headache
- Migraine treatment and advice on sleep, food and triggers
- EEG and brain scans available in the same building
- Long-term fits (epilepsy) treatment with regular follow-up
- 24-hour emergency care for prolonged or repeated fits
- ತಲೆನೋವಿನ ಪ್ರಕಾರ ಮತ್ತು ಕಾರಣ ತಿಳಿಯಲು ವಿವರವಾದ ತಪಾಸಣೆ
- ಮೈಗ್ರೇನ್ ಚಿಕಿತ್ಸೆ ಮತ್ತು ನಿದ್ರೆ, ಆಹಾರ, ಪ್ರಚೋದಕಗಳ ಬಗ್ಗೆ ಸಲಹೆ
- ಅದೇ ಕಟ್ಟಡದಲ್ಲಿ EEG ಮತ್ತು ಮಿದುಳಿನ ಸ್ಕ್ಯಾನ್
- ನಿಯಮಿತ ಫಾಲೋ-ಅಪ್‌ನೊಂದಿಗೆ ಫಿಟ್ಸ್‌ಗೆ ದೀರ್ಘಕಾಲದ ಚಿಕಿತ್ಸೆ
- ದೀರ್ಘ ಅಥವಾ ಮತ್ತೆ ಮತ್ತೆ ಬರುವ ಫಿಟ್ಸ್‌ಗೆ 24 ಗಂಟೆ ತುರ್ತು ಚಿಕಿತ್ಸೆ
Founder & Consultant Neurosurgeon
MBBS, MS, MRCS (Edinburgh), MCh Neurosurgery
ಡಾ. ರಾಕೇಶ್ ಎ.ವಿ. – ನರಶಸ್ತ್ರಚಿಕಿತ್ಸಕರು
Frequently asked questionsಸಾಮಾನ್ಯ ಪ್ರಶ್ನೆಗಳು
Can fits be controlled with medicines?
Yes. Most people with epilepsy become fit-free or have far fewer fits with regular medicines. Never stop or change fits medicines on your own – stopping suddenly can bring back severe fits.
Is every headache a sign of a brain tumour?
No. Brain tumours are a rare cause of headache. But headaches with the danger signs above should be checked by a doctor without delay.
ಫಿಟ್ಸ್ ಮಾತ್ರೆಗಳಿಂದ ನಿಯಂತ್ರಣಕ್ಕೆ ಬರುತ್ತದೆಯೇ?
ಹೌದು. ನಿಯಮಿತ ಮಾತ್ರೆಗಳಿಂದ ಹೆಚ್ಚಿನವರಿಗೆ ಫಿಟ್ಸ್ ನಿಲ್ಲುತ್ತದೆ ಅಥವಾ ತುಂಬಾ ಕಡಿಮೆಯಾಗುತ್ತದೆ. ವೈದ್ಯರನ್ನು ಕೇಳದೆ ಫಿಟ್ಸ್ ಮಾತ್ರೆ ನಿಲ್ಲಿಸಬೇಡಿ, ಬದಲಿಸಬೇಡಿ – ಇದ್ದಕ್ಕಿದ್ದಂತೆ ನಿಲ್ಲಿಸಿದರೆ ತೀವ್ರ ಫಿಟ್ಸ್ ಮತ್ತೆ ಬರಬಹುದು.
ಪ್ರತಿ ತಲೆನೋವೂ ಮಿದುಳಿನ ಗಡ್ಡೆಯ ಲಕ್ಷಣವೇ?
ಇಲ್ಲ. ಮಿದುಳಿನ ಗಡ್ಡೆಯಿಂದ ತಲೆನೋವು ಬರುವುದು ಅಪರೂಪ. ಆದರೆ ಮೇಲಿನ ಅಪಾಯದ ಲಕ್ಷಣಗಳಿರುವ ತಲೆನೋವನ್ನು ತಡಮಾಡದೆ ವೈದ್ಯರಿಗೆ ತೋರಿಸಿ.
Need help? Call RNC Hospital, Bagalkot
ಸಹಾಯ ಬೇಕೇ? ಆರ್‌ಎನ್‌ಸಿ ಆಸ್ಪತ್ರೆಗೆ ಕರೆ ಮಾಡಿ
98868 3665924-hour emergency · OPD Monday–Saturday · Navanagar Road, near Rotary Circle
Other servicesಇತರ ಸೇವೆಗಳು
- Stroke (Paralysis) Treatment in Bagalkot
- Head Injury & Accident Emergency Care in Bagalkot
- Spine Surgery & Slip Disc Treatment in Bagalkot
- Back Pain & Sciatica Treatment in Bagalkot
- Neck Pain & Cervical Spondylosis Treatment in Bagalkot
- Eye Care in Bagalkot
- Orthopaedics – Bone, Joint & Fracture Care
- ENT – Ear, Nose & Throat Care
- Urology – Kidney, Bladder & Prostate Care
- Psychiatry & Mental Health Care
- Physiotherapy & Rehabilitation