RNC Hospital logoRNC HOSPITALBagalkot · ಆರ್‌ಎನ್‌ಸಿ ಆಸ್ಪತ್ರೆ
24-hr Emergency: 98868 36659
rakesh@rnchospital.com · 08354 220058
Home › The Golden Hour – Stroke Awareness Book

The Golden Hour – Stroke Awareness Book

ದಿ ಗೋಲ್ಡನ್ ಅವರ್ – ಪಾರ್ಸಿ ಜಾಗೃತಿ ಪುಸ್ತಕ

Written by Dr. Rakesh A.V. for families, The Golden Hour explains in simple words how to recognise a stroke early and why reaching hospital fast can save a life and prevent disability. Available in Kannada and English.

ಡಾ. ರಾಕೇಶ್ ಎ.ವಿ. ಅವರು ಕುಟುಂಬಗಳಿಗಾಗಿ ಬರೆದ 'ದಿ ಗೋಲ್ಡನ್ ಅವರ್' ಪುಸ್ತಕ, ಪಾರ್ಸಿಯನ್ನು ಬೇಗ ಗುರುತಿಸುವುದು ಹೇಗೆ ಮತ್ತು ಬೇಗ ಆಸ್ಪತ್ರೆಗೆ ಬರುವುದರಿಂದ ಜೀವ ಉಳಿಸಿ ಅಂಗವೈಕಲ್ಯ ತಡೆಯುವುದು ಹೇಗೆ ಎಂಬುದನ್ನು ಸರಳವಾಗಿ ವಿವರಿಸುತ್ತದೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಲಭ್ಯ.

Buy the bookಪುಸ್ತಕ ಖರೀದಿಸಿ

Need help? Call RNC Hospital, Bagalkot

ಸಹಾಯ ಬೇಕೇ? ಆರ್‌ಎನ್‌ಸಿ ಆಸ್ಪತ್ರೆಗೆ ಕರೆ ಮಾಡಿ

98868 36659

24-hour emergency · OPD Monday–Saturday · Navanagar Road, near Rotary Circle

Other servicesಇತರ ಸೇವೆಗಳು

Book an appointmentಅಪಾಯಿಂಟ್‌ಮೆಂಟ್ ಬುಕ್ ಮಾಡಿ

Also for a second opinion on your reports or scans · ರಿಪೋರ್ಟ್ ಅಥವಾ ಸ್ಕ್ಯಾನ್ ಬಗ್ಗೆ ಎರಡನೇ ಅಭಿಪ್ರಾಯಕ್ಕೂ

Emergency? Do not wait – call 98868 36659 · ತುರ್ತು ಇದ್ದರೆ ಕಾಯಬೇಡಿ, ಕರೆ ಮಾಡಿ