Come to emergency ifಇವುಗಳಿದ್ದರೆ ತುರ್ತು ವಿಭಾಗಕ್ಕೆ ಬನ್ನಿ
- A bone looks bent or out of place after a fall or accident
- Bone is visible through the skin
- Severe swelling with inability to move or bear weight
- Numbness, coldness or blue colour below the injury
- ಬಿದ್ದ ನಂತರ ಅಥವಾ ಅಪಘಾತದ ನಂತರ ಮೂಳೆ ಬಾಗಿದಂತೆ ಅಥವಾ ಸ್ಥಳ ತಪ್ಪಿದಂತೆ ಕಂಡರೆ
- ಚರ್ಮದಿಂದ ಮೂಳೆ ಹೊರಗೆ ಕಂಡರೆ
- ತೀವ್ರ ಊತ, ಅಲುಗಾಡಿಸಲು ಅಥವಾ ಭಾರ ಹಾಕಲು ಆಗದಿದ್ದರೆ
- ಪೆಟ್ಟಿನ ಕೆಳಭಾಗ ಜೋಮು, ತಣ್ಣಗಾಗುವುದು ಅಥವಾ ನೀಲಿಯಾಗುವುದು
What we treatನಾವು ಚಿಕಿತ್ಸೆ ನೀಡುವ ಸಮಸ್ಯೆಗಳು
- Fractures and dislocations
- Knee, shoulder and joint pain
- Sprains and sports injuries
- ಮೂಳೆ ಮುರಿತ ಮತ್ತು ಕೀಲು ತಪ್ಪುವುದು
- ಮೊಣಕಾಲು, ಭುಜ ಮತ್ತು ಕೀಲು ನೋವು
- ಉಳುಕು ಮತ್ತು ಆಟದಲ್ಲಾದ ಪೆಟ್ಟುಗಳು
First aid for a suspected fractureಮೂಳೆ ಮುರಿದಿರಬಹುದು ಎನಿಸಿದಾಗ ಪ್ರಥಮ ಚಿಕಿತ್ಸೆ
- Keep the injured part still; support it with a folded cloth or board.
- Do not try to push the bone back or massage it.
- Stop bleeding with gentle pressure using a clean cloth.
- ಪೆಟ್ಟಾದ ಭಾಗವನ್ನು ಅಲುಗಾಡಿಸದೆ ಇಡಿ; ಮಡಚಿದ ಬಟ್ಟೆ ಅಥವಾ ಹಲಗೆಯಿಂದ ಆಧಾರ ಕೊಡಿ.
- ಮೂಳೆಯನ್ನು ಒಳಗೆ ತಳ್ಳಲು ಅಥವಾ ಮಸಾಜ್ ಮಾಡಲು ಪ್ರಯತ್ನಿಸಬೇಡಿ.
- ಸ್ವಚ್ಛ ಬಟ್ಟೆಯಿಂದ ನಿಧಾನವಾಗಿ ಒತ್ತಿ ರಕ್ತಸ್ರಾವ ನಿಲ್ಲಿಸಿ.

Dr. Rakesh A.V.
Founder & Consultant Neurosurgeon
MBBS, MS, MRCS (Edinburgh), MCh Neurosurgery
Founder & Consultant Neurosurgeon
MBBS, MS, MRCS (Edinburgh), MCh Neurosurgery
Need help? Call RNC Hospital, Bagalkot
ಸಹಾಯ ಬೇಕೇ? ಆರ್‌ಎನ್‌ಸಿ ಆಸ್ಪತ್ರೆಗೆ ಕರೆ ಮಾಡಿ
98868 3665924-hour emergency · OPD Monday–Saturday · Navanagar Road, near Rotary Circle
Other servicesಇತರ ಸೇವೆಗಳು
- Stroke (Paralysis) Treatment in Bagalkot
- Head Injury & Accident Emergency Care in Bagalkot
- Spine Surgery & Slip Disc Treatment in Bagalkot
- Back Pain & Sciatica Treatment in Bagalkot
- Neck Pain & Cervical Spondylosis Treatment in Bagalkot
- Headache, Migraine & Fits (Epilepsy) Treatment in Bagalkot
- Eye Care in Bagalkot
- ENT – Ear, Nose & Throat Care
- Urology – Kidney, Bladder & Prostate Care
- Psychiatry & Mental Health Care
- Physiotherapy & Rehabilitation